Express train: ಬೆಂಗಳೂರು(ಕೆಎಸ್ಆರ್)-ಶಿವಮೊಗ್ಗ (Bengaluru-Shivamogga) ನಡುವೆ ಸಂಚರಿಸುತ್ತಿದ್ದ ಈ ರೈಲು ಇನ್ನು ಮುಂದೆ ಬಾಣಸವಾಡಿ(ಬೆಂಗಳೂರು)-ಶಿವಮೊಗ್ಗ ನಡುವೆ ಸಂಚರಿಸಲಿದೆ. ಕೊರೊನಾ ಬಳಿಕ ಬಾಣಸವಾಡಿ-ಅರಸೀಕೆರೆ ನಡುವೆ ಪ್ರಯೋಗಿಕ ಸಂಚಾರಕ್ಕೆ ಬಿಡಲಾಗಿದ್ದ ರೈಲನ್ನೇ ಶಿವಮೊಗ್ಗವರೆಗೆ ವಿಸ್ತರಿಸಲಾಗಿದೆ. ಬಾಣಸವಾಡಿಯಿಂದ ಮುಂಜಾನೆ 5.50ಕ್ಕೆ...
Bengaluru-Shivamogga Train: ಸೋಮವಾರದಿಂದ ಬೆಂಗಳೂರು-ಶಿವಮೊಗ್ಗ ನಡುವೆ ಮತ್ತೊಂದು ರೈಲು ಸಂಚಾರ